ಮರ್ಕಝುಲ್ ಹಿದಾಯ ಕೊಟ್ಟಮುಡಿ ಪ್ರವೇಶಾತಿ ಪರೀಕ್ಷೆ ನಾಳೆ

No comments

ಮರ್ಕಝುಲ್ ಹಿದಾಯ ಕೊಟ್ಟಮುಡಿ* ಇದರ ಅಧೀನದ ವಿದ್ಯಾ ಸಂಸ್ಥೆ ಅಲ್ ಹಿದಾಯ ಕಾಲೇಜ್ ಆಫ್ ಇಸ್ಲಾಮಿಕ್ ಸ್ಟಡೀಸ್ ಇದರ 2019-20ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಢಿದ್ದು, *ಇಂಟರ್ ವ್ಯೂ* ನ ಮುನ್ನುಡಿಯಾಗಿ ನಡೆಯಲಿರುವ ಎರಡನೇ ಆವೃತ್ತಿ ಯ ಪ್ರವೇಶಾತಿ ಪರೀಕ್ಷೆಯು(written test) ಸುಂಟಿಕೊಪ್ಪ, ನೆಲ್ಲಿಹುದಿಕೇರಿ, ಕೊಮ್ಮೆತ್ತೋಡ್, ಸೋಮವಾರಪೇಟೆ, ಕೊಂಡಂಗೇರಿ,
                           Ad
ಕೊಟ್ಟಮುಡಿ ಕೇಂದ್ರಗಳಲ್ಲಿ *ಏಪ್ರಿಲ್ 19 ಶುಕ್ರವಾರದಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ*. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ. Admission cell *9482980233*(call) *9481006203* ( call, WhatsApp)

No comments

Post a Comment