ರೇವಣ್ಣನ ಎದುರಲ್ಲೇ " ಕೈ" ವಾರ್ : ಹಾಸನ

No comments

ಅರಸೀಕೆರೆ (ಹಾಸನ) : ಇಂದು ಹಾಸನದ ಅರಸಿಕೇರೆ ಯಲ್ಲಿ ನಡೆಯುತ್ತಿದ್ದ  ಕಾರ್ಯಕ್ರಮ
ದಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. " ಅರಸೀಕೆರೆ ಕಾಂಗ್ರೆಸ್ ಮಾಯವಾಗಿದೆ. ಕನ್ನಡಕ ಇಟ್ಟು ಹುಡುಕಿದರು ಸಿಗಲ್ಲ " ಎಂದು ಆಕ್ರೋಶಗೊಂಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಈ ಬಾರಿ ಜೆಡಿಎಸ್ ನಿಂದ ಅಭ್ಯರ್ಥಿ ಸ್ಪರ್ದಧಿಸುತ್ತಿದೆ . ರೇವಣ್ಣರ ಮುಂದೆಯೇ ಜೆಡಿಎಸ್ ವಿರುದ್ದ ಹರಿಹಾಯ್ದ ಕೈ ಕಾರ್ಯಕರ್ತರು " ನಾವು ಕಟ್ಟಾ ಕಾಂಗ್ರೆಸ್, ನಾವು ಜೆಡಿಎಸ್ ಗೆ ಮತ ಹಾಕಲ್ಲ  , ನಾವು ಬಿಜೆಪಿಗೆ ಮತ ಹಾಕುತ್ತೇವೆ " ಎಂದು ಘೋಷಣೆ ಕೂಗಿದ್ದಾರೆ. ನಾಯಕರ ಮಾತಿಗೆ ತಲೆಬಾಗದ ಕೈ ಕಾರ್ಯಕರ್ತರು . ತಬ್ಬಿಬಾದ ರೇವಣ್ಣ.
EXCLUSIVE REPORT >>> EXCLUSIVE REPORT

No comments

Post a Comment