ಗುಂಡೇಟಿಗೆ ಶಿಕ್ಷಕಿ ಬಲಿ:ಮಾಚಿಮಾಡ ಜಗದೀಶ್ ಎಂಬಾತನಿಂದ ಕೃತ್ಯ: ಬಳಿಕ ತಾನೂ ಆತ್ಮಹತ್ಯೆಗೆ ಶರಣು ಸುದ್ದಿಜಾಲ ಟಿಒಸಿ June 13, 2019 ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಬಾಳೆಯಲ್ಲಿ ಗುಂಡೇಟಿಗೆ ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (೫೦) ಬಲಿಯಾಗಿದ್ದಾರೆ. ಶಾಲಾ ಬಸ್ ಕಾಯುತ್ತಿದ್ದ ವೇಳೆ ನಡೆದ ಘಟನೆ. ಮಾಚಿಮಾಡ ಜಗದೀಶ್ ಎಂಬಾತನಿಂದ ಕೃತ್ಯ. ಶಿಕ್ಷಕಿಗೆ ಗುಂಡು ಹೊಡೆದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.