ಬೆಂಗಳೂರು (ಜೂ.13): ವಿದ್ಯಾರ್ಥಿಗಳ ಪಾಸ್ ಬಸ್ ದರವನ್ನು 30 ರೂ.ಗೆ ಏರಿಕೆ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.ಶಾಲೆಯ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳು ಕೂಡ ವಾರ್ಷಿಕ ಬಸ್ ಪಾಸ್ ಕೊಳ್ಳಲು ಮುಂದಾಗಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಪ್ರತಿ ಪಾಸ್ ದರದ ಮೇಲೆ 30 ರೂಪಾಯಿ ಏರಿಕೆ ಮಾಡಿ ಬಿಎಂಟಿಸಿ ನಿರ್ಧಾರ ಪ್ರಕಟಿಸಿದೆ.
ಪ್ರತಿ ಪಾಸ್ ದರದ ಮೇಲೆ 30ರೂ ಹೆಚ್ಚಳಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಬಿಎಂಟಿಸಿ ನಷ್ಟದಲ್ಲಿದ್ದು ಈ ದರ ಹೆಚ್ಚಳ ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ಶಾಲಾ ಮಕ್ಕಳ ಬಸ್ ಪಾಸ್ ದರ
ಹಿಂದಿನ ದರ 170 ರೂ
ಪರಿಷ್ಕ್ರತ ದರ 200 ರು
ಪ್ರೌಢಶಾಲಾ ವಿದ್ಯಾರ್ಥಿಗಳು
ಹಿಂದಿನ ದರ 670 ರೂ.
ಪರಿಷ್ಕ್ರತ ದರ 700 ರೂ.
ಎಸ್ ಸಿ ಎಸ್ಟಿ ವಿದ್ಯಾರ್ಥಿಗಳು
ಹಿಂದಿನ ದರ 170 ರೂ.
ಪರಿಷ್ಕ್ರತ ದರ 200 ರೂ.
ಪಿಯು ಕಾಲೇಜು ವಿದ್ಯಾರ್ಥಿಗಳು
ಹಿಂದಿನ ದರ 1220 ರೂ.
ಪರಿಷ್ಕ್ರತ ದರ 1250 ರೂ.
ತಾಂತ್ರಿಕ ವಿದ್ಯಾರ್ಥಿಗಳು
ಹಿಂದಿನ ದರ 2090 ರೂ.
ಪರಿಷ್ಕ್ರತ ದರ 2120 ರೂ.
ಹಿಂದಿನ ದರ 170 ರೂ
ಪರಿಷ್ಕ್ರತ ದರ 200 ರು
ಪ್ರೌಢಶಾಲಾ ವಿದ್ಯಾರ್ಥಿಗಳು
ಹಿಂದಿನ ದರ 670 ರೂ.
ಪರಿಷ್ಕ್ರತ ದರ 700 ರೂ.
ಎಸ್ ಸಿ ಎಸ್ಟಿ ವಿದ್ಯಾರ್ಥಿಗಳು
ಹಿಂದಿನ ದರ 170 ರೂ.
ಪರಿಷ್ಕ್ರತ ದರ 200 ರೂ.
ಪಿಯು ಕಾಲೇಜು ವಿದ್ಯಾರ್ಥಿಗಳು
ಹಿಂದಿನ ದರ 1220 ರೂ.
ಪರಿಷ್ಕ್ರತ ದರ 1250 ರೂ.
ತಾಂತ್ರಿಕ ವಿದ್ಯಾರ್ಥಿಗಳು
ಹಿಂದಿನ ದರ 2090 ರೂ.
ಪರಿಷ್ಕ್ರತ ದರ 2120 ರೂ.
