ಮುಸಲ್ಮಾನರ ಪವಿತ್ರ ಹಬ್ಬವಾದ ಈದುಲ್ ಫಿತರ್ ಅನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
1. ಎಮ್ಮೆಮ್ಮಾಡು { ಜಿಲ್ಲೆಯ ಇಸ್ಲಾಂ ಧಾರ್ಮಿಕ ಕೇಂದ್ರವಾದ ಎಮ್ಮೆಮ್ಮಾಡು ಸೂಫಿ ಶಹೀದ್ ವಲಿಯುಲ್ಲರವರ ಸನ್ನಿಧಿಯಲ್ಲಿ ಈದ್ ಆಚರಣೆ }
2. ಕುಶಾಲನಗರ : ಸಂಭ್ರಮದ ಈದ್ ಆಚರಣೆ
3. ನೆಲ್ಲಿಹುದಿಕೇರಿ ಸಮೀಪದ ನಲ್ವತ್ತೇಕರೆಯಲ್ಲಿ ಪುಟಾಣಿ ಮಕ್ಕಳು ಪರಸ್ಪರ ಈದ್ ಶುಭಾಶಯ ಹೇಳುವ ದೃಶ್ಯ.
4. ಚೆಟ್ಟಳ್ಳಿ ಸಮೀಪ ಕಂಡಕ್ಕರೆಯಲ್ಲಿ ಈದುಲ್ ಫಿತರ್ ಆಚರಣೆ
5. ಸೋಮವಾರಪೇಟೆ ಸಮೀಪ ಕಲ್ಕಂದೂರುವಿನಲ್ಲಿ ಈದುಲ್ ಫಿತರ್ ಆಚರಣೆ
6. ಕಡಂಗದಲ್ಲಿ ಮುಸ್ಲಿಂ ಭಾಂಧವರಿಂದ ಈದುಲ್ ಫಿತರ್ ಪ್ರಾರ್ಥನೆ
7. ಶನಿವಾರಸಂತೆ ಸಮೀಪ ಹೊಸೂರುವಿನಲ್ಲಿ ಈದುಲ್ ಫಿತರ್ ಆಚರಣೆ
8. ಸೋಮವಾರಪೇಟೆ ಸಮೀಪ ಕಾಗಡಿಕಟ್ಟೆಯಲ್ಲಿ ಸಂಭ್ರಮದ ಈದುಲ್ ಫಿತರ್
9. ಕೊಡಗಿನ ಇಸ್ಲಾಂ ಧಾರ್ಮಿಕ ವಿದ್ಯಾಸಂಸ್ಥೆಯಲ್ಲಿ ಈದುಲ್ ಫಿತರ್ ಸಂಭ್ರಮದೊಂದಿಗೆ ಪರಿಸರ ದಿನ
1. ಎಮ್ಮೆಮ್ಮಾಡು { ಜಿಲ್ಲೆಯ ಇಸ್ಲಾಂ ಧಾರ್ಮಿಕ ಕೇಂದ್ರವಾದ ಎಮ್ಮೆಮ್ಮಾಡು ಸೂಫಿ ಶಹೀದ್ ವಲಿಯುಲ್ಲರವರ ಸನ್ನಿಧಿಯಲ್ಲಿ ಈದ್ ಆಚರಣೆ }
2. ಕುಶಾಲನಗರ : ಸಂಭ್ರಮದ ಈದ್ ಆಚರಣೆ
4. ಚೆಟ್ಟಳ್ಳಿ ಸಮೀಪ ಕಂಡಕ್ಕರೆಯಲ್ಲಿ ಈದುಲ್ ಫಿತರ್ ಆಚರಣೆ
5. ಸೋಮವಾರಪೇಟೆ ಸಮೀಪ ಕಲ್ಕಂದೂರುವಿನಲ್ಲಿ ಈದುಲ್ ಫಿತರ್ ಆಚರಣೆ
6. ಕಡಂಗದಲ್ಲಿ ಮುಸ್ಲಿಂ ಭಾಂಧವರಿಂದ ಈದುಲ್ ಫಿತರ್ ಪ್ರಾರ್ಥನೆ
7. ಶನಿವಾರಸಂತೆ ಸಮೀಪ ಹೊಸೂರುವಿನಲ್ಲಿ ಈದುಲ್ ಫಿತರ್ ಆಚರಣೆ
8. ಸೋಮವಾರಪೇಟೆ ಸಮೀಪ ಕಾಗಡಿಕಟ್ಟೆಯಲ್ಲಿ ಸಂಭ್ರಮದ ಈದುಲ್ ಫಿತರ್
9. ಕೊಡಗಿನ ಇಸ್ಲಾಂ ಧಾರ್ಮಿಕ ವಿದ್ಯಾಸಂಸ್ಥೆಯಲ್ಲಿ ಈದುಲ್ ಫಿತರ್ ಸಂಭ್ರಮದೊಂದಿಗೆ ಪರಿಸರ ದಿನ
10. ಮೂರ್ನಾಡು ಸಮೀಪ ಬಲಮುರಿಯಲ್ಲಿ ಸಂಭ್ರಮದ ಈದುಲ್ ಫಿತರ್
11. ಹೊಸತೋಟದಲ್ಲಿ ಈದುಲ್ ಫಿತರ್ ಸಂಭ್ರಮ

No comments
Post a Comment