ಸ್ಪಾರ್ಟಾ ಏಫ್ ಸಿ ನಾಪೋಕ್ಲು ವತಿಯಿಂದ ಕಾಲ್ಚೆಂಡು ಪಂದ್ಯಾಟ

No comments

ಚೆಟ್ಟಳ್ಳಿ: ಜೂನ್ ೧೫ ಹಾಗೂ ೧೬ ರಂದು ನಾಪೋಕ್ಲಿನಲ್ಲಿ ಸ್ಪಾರ್ಟಾ ಎಫ್.ಸಿ ನಾಪೋಕ್ಲು ವತಿಯಿಂದ ಸೂಪರ್ ೭ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಸಕ್ತ ತಂಡಗಳು ಜೂನ್ ೧೪ರೊಳಗೆ ನೋಂದಾಯಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ರಮೀಝ್, 9880540455 , ಸಮದ್,9008193633 ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.

No comments

Post a Comment