ಎಸ್ ಎಸ್ ಎಫ್ ಹೊಸೂರು ಶಾಖೆ ವತಿಯಿಂದ ಇಫ್ತಾರ್ ಕೂಟ Admin @Times Of Coorg June 03, 2019 No comments ಸಕಲೇಶಪುರ : SSF ಹೊಸೂರ್ ಯೂನಿಟ್ ವತಿಯಿಂದ ಇಲ್ಲಿಯ ಮಸೀದಿಯಲ್ಲಿ ಇಫ್ತಾರ್ ಕೂಟ ನಡೆಯಿತು. ಇಫ್ತಾರ್ ಕೂಟದಲ್ಲಿ ಜಮಾಅತ್ ಖತೀಬರು ಹಾಗೂ ಮಸೀದಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು. ಇಫ್ತಾರ್ ಕೂಟ ನಡೆಸಲು ಸಹಕರಿಸಿದ ಎಲ್ಲರಿಗೂ ಶಾಖಾ ಸಮಿತಿಯ ವತಿಯಿಂದ ಧನ್ಯವಾದಗಳು. No comments Post a Comment
No comments
Post a Comment