ಆಯ್ಕೆ ಪಟ್ಟಿ ಪ್ರಕಟ 

No comments

 ಮಡಿಕೇರಿ ಮೇ, 22(ಕರ್ನಾಟಕ ವಾರ್ತೆ):-ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟಂತೆ 2019-20 ನೇ ಸಾಲಿನಲ್ಲಿ 10 ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು 09 ಸಹಾಯಕಿ ಹುದ್ದೆಗೆ ಮೇ, 08 ರಂದು ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಮೇ, 29ರಂದು ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-228197 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ. [22/05, 5:37 pm] Ismail Kandakare: ಆಯ್ಕೆ ಪಟ್ಟಿ ಪ್ರಕಟ **************** ಮಡಿಕೇರಿ ಮೇ, 22(ಕರ್ನಾಟಕ ವಾರ್ತೆ):-ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟಂತೆ 2019-20ನೇ ಸಾಲಿನಲ್ಲಿ 6 ಅಂಗನವಾಡಿ ಕೇಂದ್ರದ ಸಹಾಯಕಿಯರ ಹುದ್ದೆಗೆ ಮಾರ್ಚ್, 02 ರಂದು ಅರ್ಜಿ ಆಹ್ವಾನಿಸಲಾಗಿದ್ದು, ಶಿವರಳ್ಳಿ ಅಂಗನವಾಡಿ ಕೇಂದ್ರಕ್ಕೆ ಕೆ.ಆರ್.ಶಶಿಕಲಾ, ಆಲೂರು ಸಿದ್ದಾಪುರಕ್ಕೆ ಕೆ.ವಿ.ಮಹೇಶ್ವರಿ, ಹುದುಗೂರು ಅಂಗನವಾಡಿಗೆ ಬಿ.ಜಿ.ಜಯಮಣಿ, ಅಳಿಲುಗುಪ್ಪೆ-ಎಚ್.ಜಿ.ಅಭಿಲಾಷ್, ಕೊತ್ತನಳ್ಳಿ-ಯು.ಎಂ.ಅಶ್ವಿನಿ, ಇನಕನಹಳ್ಳಿ- ಟಿ.ಎಸ್ ನಳಿನಾಕ್ಷಿ ಈ ಅಭ್ಯರ್ಥಿಗಳನ್ನು ಮೇ, 08 ರಂದು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಮೇ, 28ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08276-282281 ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀಶಕ್ತಿ ಭವನ ಕಟ್ಟಡ, ತಾಲ್ಲೂಕು ಪಂಚಾಯತ್ ಕಚೇರಿ ಆವರಣ, ಸೋಮವಾರಪೇಟೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments

Post a Comment