ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯಿಂದ ರಕ್ತದಾನಕ್ಕಾಗಿ ವಿನಂತಿ
ಮಂಗಳೂರು ಮೇ 30
ಮಂಗಳೂರಿನ ಆಸ್ಪತ್ರೆಗಳಲ್ಲಿ ಹಲವು ರೋಗಿಗಳ ಶಸ್ತ್ರ ಚಿಕಿತ್ಸೆ ಹಾಗು ಇತರ ಸಮಸ್ಯೆಗಳು ರಕ್ತದ ಕೊರತೆಯ ಕಾರಣದಿಂದ ಚಿಕಿತ್ಸೆ ಸ್ಥಗಿತಗೊಂಡಿದೆ.
ಕೆಲವು ರೋಗಿಗಳ ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ. ಮಂಗಳೂರಿನ ಪ್ರಮುಖ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆಯಿಂದ ರೋಗಿಗಳ ಸಂಖ್ಯೆ ಹೆಚ್ಚಿದೆ.
ನಮ್ಮ ಸಂಸ್ಥೆಯ ಸದಸ್ಯರು ಮತ್ತು ಇತರ ಸಾಮಾಜಿಕ ಸಂಘಟನೆಗಳ ಸದಸ್ಯರು ತುರ್ತು ಸಂದರ್ಭಗಳಲ್ಲಿ ಆದಷ್ಟು ಸ್ವಲ್ಪ ಸಮಯ ಮೀಸಲಿಟ್ಟು ರಕ್ತದಾನ ಮಾಡಬೇಕಾಗಿದೆ, ರಕ್ತದಾನ ಮಾಡಲು ಎಲ್ಲಾ ಜಾತಿಯವರು ಸೌಹಾರ್ದ ಯುತವಾಗಿ ರಕ್ತ ದಾನ ಮಾಡಲು ಮುಂದೆ ಬಂದರೆ ರಕ್ತದ ಅವಶ್ಯವಿರುವ ರಿಗೆ ಅಗತ್ಯ ಸಮಯದಲ್ಲಿ ರಕ್ತ ಪೂರೈಕೆ ಮಾಡಬಹುದು. ಎಲ್ಲಾ ಸದಸ್ಯರು ಮತ್ತು ಸಾಮಾಜಿಕ ಸಂಘಟನೆಯ ಸದಸ್ಯರು ತಮಗೆ ಅಗತ್ಯವಿದ್ದಾಗ ಮಾತ್ರ ಜೀವದಾನಿಗಳಾಗದೇ ತಮಗೆ ಅಗತ್ಯ ವಿಲ್ಲದ ಸಂಧರ್ಭಗಳಲ್ಲಿ ಕೂಡ ಜೀವಧಾನಿಗಳಾಗಿ ಸಹಕರಿಸಬೇಕು ಎಂದು ವಿನಂತಿಸುತ್ತಿದ್ದೇವೆ.
ರಕ್ತ ದಾನ ಮಾಡಲು ಬಯಸುವವರು ಸಂಪರ್ಕಿಸಿ
ಸಿದ್ದೀಕ್ ಮಂಜೇಶ್ವರ
📞+919845707090
ಮುನೀರ್ ಚೆಂಬುಗುಡ್ಡೆ
📞+918050934494
ಫಾರೂಕ್ ಬಿಗ್ ಗ್ಯಾರೇಜ್
📞+919008334786
ಫಯಾಝ್ ಮಾಡೂರು
📞+918867777771
ದಾವೂದ್ ಬಜಾಲ್
📞+966533163173
📞+919108582527
*www.blooddonorsmangaluru.org*