ಎಸ್.ಎಸ್‌.ಎಫ್.ನಲ್ವತ್ತೇಕರೆ ಯೂನಿಟ್ ವತಿಯಿಂದ ರಂಜಾನ್ ಕಿಟ್ ವಿತರಣೆ 

No comments

ಚೆಟ್ಟಳ್ಳಿ;ನೆಲ್ಲಿಹುದಿಕೇರಿ ಸಮೀಪದ ನಲ್ವತ್ತೇಕರೆ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಇಲ್ಲಿನ ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭ ಯೂನಿಟ್ ಅಧ್ಯಕ್ಷರಾದ ಯೂಸುಫ್ ಝೈನಿ, ಕಾರ್ಯದರ್ಶಿ ಮನಾಫ್, ಸಿದ್ದಾಪುರ ಸೆಕ್ಟರ್ ಅಧ್ಯಕ್ಷರಾದ ರಜಾಕ್ ಸಹದಿ, ಸುಲೈಮಾನ್ ಸಹದಿ, ಜಲಾಲ್ ಮೌಲವಿ, ಅಬ್ದುಲ್ ಸಲಾಂ, ಯೂಸುಫ್ ಇದ್ದರು.

No comments

Post a Comment