ಸಿದ್ದಾಪುರ : ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆಯಿಂದ ಆದಿವಾಸಿ ಹಾಡಿಗಳಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು ವಿರಾಜಪೇಟೆ ತಾಲ್ಲೂಕಿನ ಅರ್ಜಿ ಕ್ಯಾಂಪ್ ಮೂಲಕ ತಿತಿಮತಿ ವ್ಯಾಪ್ತಿಯ ಹಾಡಿಗಳಲ್ಲಿ ಜನ ಜಾಗೃತಿ ಹಾಗೂ ಜನಸಂಪರ್ಕ ಸಭೆ ನಡೆಸಲಾಯಿತು ಆದಿವಾಸಿ ಹಾಡಿಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸುವ ಮೂಲಕ ಹಾಡಿಗಳನ್ನು ಅಭಿವೃದ್ಧಿಪಡಿಸಲು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಮುಂದಾಗಿದ್ದು ಯಾವುದೇ ಸಂಘಟನೆಗಳ ಆಮಿಷಗಳಿಗೆ ಬಲಿಯಾಗದೆ ಅಭಿವೃದ್ಧಿಯ ಮೂಲಕ ಆದಿವಾಸಿಗಳು ಮುಂದೆ ಬರಬೇಕೆಂದು ಜನಸಂಪರ್ಕ ಸಭೆಗಳಲ್ಲಿ ಅರಿವು ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಕ್ಸಲ್ ನಿಗ್ರ ದಳದ ಅಸಿಸ್ಟೆಂಟ್ ಕಮಾಂಡ್ ಪ್ರಸನ್ನ ಕುಮಾರ್ ತಿಳಿಸಿದ್ದಾರೆ ಈ ಸಂದರ್ಭ ಅರ್ಜಿ ಕ್ಯಾಂಪ್ ನ ಪಿಎಸ್ಐ ಜಗದೀಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು ಚಿತ್ರ ಎಂ ಡಿ ಕೆ 25 ಎಸ್ ಡಿ ಆರ್ 7 ಕರ್ನಾಟಕ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆ ವತಿಯಿಂದ ತಿತಿಮತಿ ವ್ಯಾಪ್ತಿಯ ಆದಿವಾಸಿ ಗ್ರಾಮಗಳಲ್ಲಿ ಜನಸಂಪರ್ಕ ಸಭೆ
ನಕ್ಸಲ್ ನಿಗ್ರಹ ಪಡೆಯಿಂದ ಆದಿವಾಸಿ ಹಾಡಿಗಳಲ್ಲಿ ಜನಸಂಪರ್ಕ ಸಭೆ

No comments
Post a Comment