32 ಗ್ರಾ.ಪಂ.ಗಳಿಗೆ ನೋಡಲ್ ಅಧಿಕಾರಿಗಳ ನೇಮಕ

No comments

32 ಗ್ರಾ.ಪಂ.ಗಳಿಗೆ ನೋಡಲ್ ಅಧಿಕಾರಿಗಳ ನೇಮಕ
ಪ್ರಸಕ್ತ ಮುಂಗಾರು ಅವಧಿಯಲ್ಲಿ ತೀವ್ರ ಅತಿವೃಷ್ಟಿಯಿಂದ ಸಂಭವಿಸಬಹುದಾದ ಭೂಕುಸಿತ ಹಾಗೂ ಪ್ರವಾಹ ಎದುರಿಸಲು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ 32 ಗ್ರಾಮ ಪಂಚಾಯತ್‍ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನೋಡಲ್ ಅಧಿಕಾರಿಗಳ ವಿವರ ಇಂತಿದೆ.

    ಗ್ರಾಮ ಪಂಚಾಯತ್, ನೋಡಲ್ ಅಧಿಕಾರಿಗಳು ಮತ್ತು ಮೊಬೈಲ್ ಸಂಖ್ಯೆ ವಿವರ. ಗಾಳಿಬೀಡು ಗ್ರಾ.ಪಂ.ಗೆ ಜಿ.ಪಂ.ಉಪ ಕಾರ್ಯದರ್ಶಿ (9480869001), ಮದೆ ಮತ್ತು ಸಂಪಾಜೆ- ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (9448999344). ಕೆ.ನಿಡುಗಣೆ- ಜಂಟಿ ನಿರ್ದೇಶಕರು, ಕೃಷಿ ಇಲಾಖೆ (8277931900), ಮಕ್ಕಂದೂರು-ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು (9448999227), ಬೆಟ್ಟಗೇರಿ ಮತ್ತು ಮೇಕೇರಿ- ಉಪ ನಿರ್ದೇಶಕರು ಕೃಷಿ ಇಲಾಖೆ (8277931901), ಕುಂದಚೇರಿ- ಜಿಲ್ಲಾ ನೋಂದಣಾಧಿಕಾರಿ (9480476533), ಬೇಂಗೂರು ಮತ್ತು ಮರಗೋಡು- ಹಿರಿಯ ಉಪ ನಿರ್ದೇಶಕರು ಲೆಕ್ಕಪತ್ರ ವಿಭಾಗ (9480869003), ಕಾಂತೂರು ಮೂರ್ನಾಡು ಮತ್ತು ಹೊದ್ದೂರು- ಸಹಾಯಕ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (9886680624), ಗರ್ವಾಲೆ-ಉದ್ಯೋಗ ವಿನಿಮಯಾಧಿಕಾರಿ (9448220647), ಮಾದಾಪುರ-ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ (9945303149), ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ ಹೆಬ್ಬಾಲೆ- ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (9886907455), ಚೆಟ್ಟಳ್ಳಿ, ನೆಲ್ಲಿಹುದಿಕೇರಿ ಮತ್ತು ವಾಲ್ನೂರು ತ್ಯಾಗತ್ತೂರು- ಯೋಜನಾ ಸಮನ್ವಯ ಅಧಿಕಾರಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (9741999571), ತೊಳೂರು ಶೆಟ್ಟಳ್ಳಿ, ಶಾಂತಳ್ಳಿ ಮತ್ತು ಗೌಡಳ್ಳಿ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ (9845152053), ಐಗೂರು- ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ (7760221461), ಗುಡ್ಡೆಹೊಸೂರು ಮತ್ತು ಕೆದಕಲ್-ಆದಾಯ ತೆರಿಗೆ ಇಲಾಖಾಧಿಕಾರಿ (8762301430), ಕಂಬಿಬಾಣೆ  ಮತ್ತು ಕೊಡಗರಹಳ್ಳಿ ಸಹಾಕಾರ ಸಂಘಗಳ ಉಪ ನಿಬಂಧಕರು (8310882776), ಚೌಡ್ಲು, ಬೆಳೂರು, ಹಾನಗಲ್ಲು ತಾ.ಪಂ.ಇಒ ಸೋಮವಾರಪೇಟೆ (9480869105).

No comments

Post a Comment