ಶಿವಮೊಗ್ಗ: ಸುನ್ನೀ ವಿದ್ಯಾರ್ಥಿ ಸಂಘಟನೆಯಾದ *ಎಸ್ಸೆಸ್ಸೆಫ್* ಇದರ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಸುಗರ್ ಫ್ಯಾಕ್ಟರಿ ಯುನಿಟ್ ವತಿಯಿಂದ ಎಸ್ಸೆಸ್ಸೆಫ್ ಸಂಸ್ಥಾಪನಾ ದಿನಾಚರಣೆ ಯನ್ನು ಆಚರಿಸಲಾಯಿತು. ಜಮಾಅತ್ ಖತೀಬರಾದ ಹಮೀದ್ ಸಖಾಫಿ, ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಹಾಗೂ ಐ.ಟಿ.ಎಂ ಶಿವಮೊಗ್ಗ ಇದರ ಅಸಿಸ್ಟಂಟ್ ಮ್ಯಾನೇಜರ್, ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಕೌನ್ಸಿಲರಾಗಿದ ರಾಝಿಕ್ರವರ ನೇತೃತ್ವದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಎಸ್ಸೆಸ್ಸೆಫ್ ಸಂಘಟನಾ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಎಸ್ಸೆಸ್ಸೆಫ್ ಸಂಘಟನಾ ಸದಸ್ಯರು ಭಾಗವಹಿಸಿದ್ದರು.
ವರದಿ ಕೃಪೆ : ರಾಝಿಕ್ ಸುಂಟಿಕೊಪ್ಪ

No comments
Post a Comment