ಜೆಡಿಎಸ್ ನಗರ ಮಹಿಳಾಧ್ಯಕ್ಷರಾಗಿ ಹೆಚ್.ವಿ.ಸುನಂದ, ಪ್ರಧಾನ ಕಾರ್ಯದರ್ಶಿಯಾಗಿ ಜೆಸಿಂತ ಶ್ರೀಧರ್ ನೇಮಕ
ಮಡಿಕೇರಿ ಏ.೧೫ : ಜಾತ್ಯತೀತ ಜನತಾದಳ ಪಕ್ಷದ ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಹೆಚ್.ವಿ.ಸುನಂದ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಜೆಸಿಂತ ಶ್ರೀಧರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
No comments
Post a Comment