ಹೊಸ ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್

No comments

ಹೊಸ ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್.
ಚೆಟ್ಟಳ್ಳಿ: ಸಮೀಪದ ಕುಡ್ಲೂರು ಚೆಟ್ಟಳ್ಳಿಯಲ್ಲಿ  ನೂತನವಾಗಿ ನಿರ್ಮಿಸಿರು ೨೩೮ ಭಾಗ ಸಂಖ್ಯೆ   ಅಂಗನವಾಡಿ ಮತಗಟ್ಟೆಯಲ್ಲಿ ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್ ಹೊಸ ಮತಗಟ್ಟೆಯಲ್ಲಿ ಮೊದಲ ಮತವನ್ನು ಚಲಾಯಿಸಿದರು.
ಮೊದಲ ಮತವನ್ನು ಚಲಾಯಿಸಲು ಸುನಿತಾ ಮಂಜುನಾಥ್ ಅವರು ಬೆಳಗ್ಗೆ ೬ ಗಂಟೆಗೆ ಮತ ಕೇಂದ್ರಕ್ಕೆ ಆಗಮಿಸಿದ್ದರು.
ಈ ಸಂದರ್ಭ ಮಾತನಾಡಿದ ಅವರು ಕುಡ್ಲೂರು ಚೆಟ್ಟಳ್ಳಿಯಲ್ಲಿ ಹೊಸ ಮತಗಟ್ಟೆಯಲ್ಲಿ ಮೊದಲ ಚಲಾಯಿಸಿರುವುದು ಸಂತಸ ತಂದಿದೆ ಎಂದರು.

No comments

Post a Comment