*ಕೆ.ಎಂ ಇಸ್ಮಾಯಿಲ್ ಕಂಡಕರೆ*
ಮಡಿಕೇರಿ: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರವು ರಾಜ್ಯದ ಹೈವೋಲ್ಟೇಜ್ ಕ್ಷೇತ್ರದ ಪಟ್ಟಿಯಲ್ಲಿ ಒಂದಾಗಿದೆ.
ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕೈ ಹಾಗೂ ತೆನೆ ಪಕ್ಷವು ಮೈತ್ರಿ ಮುಖಾಂತರವೇ ಚುನಾವಣೆಯನ್ನು ಎದುರಿಸುತ್ತಿದೆ.
ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕೈ ಹಾಗೂ ತೆನೆ ಪಕ್ಷವು ಮೈತ್ರಿ ಮುಖಾಂತರವೇ ಚುನಾವಣೆಯನ್ನು ಎದುರಿಸುತ್ತಿದೆ.
ಕಳೆದ ೨೦೧೪ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಮಲ ಪಾಳಯದಿಂದ ಕ್ಷೇತ್ರದ ಪರಿಚಯವಿಲ್ಲದ ಪತ್ರಕರ್ತ, ಅಂಕಣಗಾರ, ಕಣಕ್ಕಿಳಿಯುತ್ತಾರೆ ಎಂದು ಯಾರೂ ಕೂಡ ಊಹಿಸಿಕೊಂಡಿರಲಿಲ್ಲ.
ರಾಜಕೀಯವನ್ನು ಅರೆದು ಕುಡಿದ ಎಚ್.ವಿಶ್ವನಾಥ್ ವಿರುಧ್ದ ಸಿಂಹ ಘರ್ಜಿಸಲ್ಲ ಎಂದು ವಿಶ್ವನಾಥ್ ಸುಮ್ಮನಾದರು.
ಆದರೆ ಫಲಿತಾಂಶ ಬಂದಾಗ ಎಲ್ಲಾ ರಾಜಕೀಯ ವಿಶ್ಲೇಷಕರ ವಿಶ್ಲೇಷಣೆಯನ್ನು ಬುಡಮೇಲು ಮಾಡಿ ಮೋದಿ ಅಲೆಯಲ್ಲಿ
ಆದರೆ ಫಲಿತಾಂಶ ಬಂದಾಗ ಎಲ್ಲಾ ರಾಜಕೀಯ ವಿಶ್ಲೇಷಕರ ವಿಶ್ಲೇಷಣೆಯನ್ನು ಬುಡಮೇಲು ಮಾಡಿ ಮೋದಿ ಅಲೆಯಲ್ಲಿ
ಆದರೆ ಈಗ ಪರಿಸ್ಥಿತಿ ಭಿನ್ನ ರೀತಿಯಲ್ಲಿದೆ.ಏಕೆಂದರೆ ರಾಜ ರಾಜಕೀಯದಲ್ಲಿ ಬಧ್ಧ ವೈರಿಗಳಾದ ಮೈಸೂರು ಭಾಗದಲ್ಲಿ ಬಲಿಷ್ಠವಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಮೋದಿ ಅಲೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು.ಆದರೆ ಮೋದಿ ವರ್ಚಸ್ಸು ಅಷ್ಟರ ಮಟ್ಟಿಗೆ ಈಗ ಇಲ್ಲ.
ಅಲ್ಲದೇ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಅಲ್ಪಸಂಖ್ಯಾತ ಮತಗಳು, ಹಾಗೂ ಹಿಂದುಳಿದ ಮತಗಳು ವಿಭಜನೆಯಾಗುವುದಿಲ್ಲ ಎಂಬುದು ರಾಜಕೀಯ ದುರೀಣರ ವಿಶ್ಲೇಷಣೆ.
ಮೇಲ್ನೋಟಕ್ಕೆ ಮೋದಿ ಅಲೆ,ಅಭಿವೃದ್ಧಿ ಎನ್ನುತ್ತಿರುವ ನೂರೊಂದು ಸವಾಲುಗಳನ್ನು ದಾಟಿ ಬರಬೇಕಿದೆ.
೨೦೧೪ ರಲ್ಲಿ ಗೆದ್ದಿದು ಕೇವಲ ೩೧,೬೦೮ ಮತಗಳ ಅಂತರದಿಂದ.
ಬಿಜೆಪಿ ೫,೦೩,೯೦೮ ಮತಗಳು ,ಕಾಂಗ್ರೆಸ್ ೪,೭೩,೩೦೦ ಹಾಗೂ ಜೆಡಿಎಸ್ ೧,೩೮,೫೮೭ ಮತಗಳನ್ನು ಪಡೆದಿದ್ದರು.
೨೦೧೪ ರಲ್ಲಿ ಗೆದ್ದಿದು ಕೇವಲ ೩೧,೬೦೮ ಮತಗಳ ಅಂತರದಿಂದ.
ಬಿಜೆಪಿ ೫,೦೩,೯೦೮ ಮತಗಳು ,ಕಾಂಗ್ರೆಸ್ ೪,೭೩,೩೦೦ ಹಾಗೂ ಜೆಡಿಎಸ್ ೧,೩೮,೫೮೭ ಮತಗಳನ್ನು ಪಡೆದಿದ್ದರು.
ಆದರೆ ಈಗ ಸಿಂಹಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಮೈತ್ರಿ ಅಭ್ಯರ್ಥಿಯನ್ನು ಎದುರಿಸುವುದು.
ಸಾಮನ್ಯವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೆ ಜಾತ್ಯಾತೀತ ಮತಗಳು ವಿಭಜನೆವಾಗುದಿಲ್ಲ, ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಈಚೆಗೆ ನಡೆದ ಪಟ್ಟಣ ಪಂಚಾಯತಿ ಚುನಾವಣೆ.
ಸಾಮನ್ಯವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೆ ಜಾತ್ಯಾತೀತ ಮತಗಳು ವಿಭಜನೆವಾಗುದಿಲ್ಲ, ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಈಚೆಗೆ ನಡೆದ ಪಟ್ಟಣ ಪಂಚಾಯತಿ ಚುನಾವಣೆ.
ಸಂಸದರು ಕೈಗೆ ಸಿಗಲ್ಲ:
ಸಂಸದರು ಕೈಗೆ ಸಿಗುವುದಿಲ್ಲ ಯಾವಾಗಲೂ ಫೇಸ್ ಬುಕ್ ಟ್ವಿಟರ್ ನಲ್ಲಿ ಇರುತ್ತಾರೆ ಎಂದು ಕಮಲ ಕಾರ್ಯಕರ್ತರು ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈಚೆಗೆ ಬಿಜೆಪಿಯ ಕೊಡಗಿನ ಹಿರಿಯ ಮುಖಂಡ ಎಂ.ಬಿ ದೇವಯ್ಯ ಅವರಿಗೆ ಫೇಸ್ ಬುಕ್ ಮುಖಾಂತರವೇ ಉತ್ತರ ನೀಡಿದ್ದರು.
ಹಲವಾರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿಂಹ ಬಹಿರಂಗವಾಗಿ ಬಿಜೆಪಿ ಮುಖಂಡರಯ ಅಸಮಾಧಾನ ಹೊರ ಹಾಕಿರುವ ಘಟನೆಗಳಿವೆ.
ಈ ಬಾರಿ ಚುನಾವಣೆಯಲ್ಲಿ ಅಹಿಂದ ಹಾಗೂ ಅಲ್ಪಸಂಖ್ಯಾತ ಮರಗಳ ಒಂದಾದರೆ ಸಿಂಹ ಪಂಚರಕ್ಕೆ ಸೇರುವುದು ಗ್ಯಾರಂಟಿಯಾಗಿದೆ.ಸಂಸದರು ಕೈಗೆ ಸಿಗುವುದಿಲ್ಲ ಯಾವಾಗಲೂ ಫೇಸ್ ಬುಕ್ ಟ್ವಿಟರ್ ನಲ್ಲಿ ಇರುತ್ತಾರೆ ಎಂದು ಕಮಲ ಕಾರ್ಯಕರ್ತರು ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈಚೆಗೆ ಬಿಜೆಪಿಯ ಕೊಡಗಿನ ಹಿರಿಯ ಮುಖಂಡ ಎಂ.ಬಿ ದೇವಯ್ಯ ಅವರಿಗೆ ಫೇಸ್ ಬುಕ್ ಮುಖಾಂತರವೇ ಉತ್ತರ ನೀಡಿದ್ದರು.
ಹಲವಾರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿಂಹ ಬಹಿರಂಗವಾಗಿ ಬಿಜೆಪಿ ಮುಖಂಡರಯ ಅಸಮಾಧಾನ ಹೊರ ಹಾಕಿರುವ ಘಟನೆಗಳಿವೆ.
ಮತ್ತೊಮ್ಮೆ ಮೋದಿ ಅಲೆ, ಹಾಗೂ ಒಕ್ಕಲಿಗ ಮತಗಳು ತನ್ನ ಕೈಹಿಡಿಯಲಿದೆ ಎಂಬ ವಿಷಯದಲ್ಲಿ ಚುನಾವಣೆ ಎದುರಿಸುತ್ತಿದೆ.
*ಬಾಕ್ಸ್*
*ಪ್ರತಾಪ್ ಸಿಂಹ ಪ್ಲಸ್ ಪಾಯಿಂಟ್ ಹಾಗೂ ಮೈನಸ್ ಪಾಯಿಂಟ್*
*ಪ್ಲಸ್ ಪಾಯಿಂಟ್*
*ಅತೀ ಹೆಚ್ಚು ಅನುದಾನ ತರಿಸಿರುಬ ಹೆಗ್ಗಳಿಕೆ*
*ಅತೀ ಹೆಚ್ಚು ಅನುದಾನ ತರಿಸಿರುಬ ಹೆಗ್ಗಳಿಕೆ*
*ಮೈಸೂರಿಗೆ ರೈಲು, ಹೆದ್ದಾರಿ ವಿಸ್ತರಣೆಗೆ ವಿಶೇಷ ಪ್ರಯತ್ನ*
*ಮೋದಿ ಅಲೆಯ ನೆರವು*
*ಕಾಂಗ್ರೆಸ್-,ಜೆಡಿಎಸ್ ನಲ್ಲಿ ಬಿರುಕು*
*ಎಂಟು ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕರಲ್ಲಿ ಬಿಜೆಪಿ*
*ಮೈನಸ್ ಪಾಯಿಂಟ್*
*ಮೈಸೂರಿಗೆ ಆದ್ಯತೆ ನೀಡಿ ಕೊಡಗನ್ನು ನಿರ್ಲಕ್ಷಿಸಿರುವ ಆರೋಪ*
*ಕಾರ್ಯಕರ್ತರ ಕೈಗೆ ಸಿಗುವುದಿಲ್ಲ ಎಂಬ ಆರೋಪ*
*ಕೆಲವು ನಾಯಕರೊಂದಿಗೆ ಅಷ್ಟ ಕಷ್ಟೆ ಸಂಬಂಧ*
*ಮೈತ್ತಿ ಅಭ್ಯರ್ಥಿಯನ್ನು ನೇರವಾಗಿ ಎದುರಿಸುವುದು*
*ಅಲ್ಪಸಂಖ್ಯಾತ ಮತಗಳು ಸಮೀಕಣಗೊಳ್ಳುವುದು*
*ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪ*
*ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭವಾರು ಬಿಜೆಪಿ ಹಾಗೂ ಕಾಂಗ್ರೆಸ್ ಪಡೆದ ಮತಗಳು:*
*ಬಾಕ್ಸ್*
ಮಡಿಕೇರಿ: ಬಿಜೆಪಿ:೮೧,೮೩೭: ಕಾಂಗ್ರೆಸ್:೫೬,೭೯೧,
ವಿರಾಜಪೇಟೆ: ಬಿಜೆಪಿ: ೭೭,೭೫೪:
ಕಾಂಗ್ರೆಸ್: ೫೯, ೯೩೯
ಪಿರಿಯಾಪಟ್ಟಣ:ಬಿಜೆಪಿ: ೩೭,೨೭೨:
ಕಾಂಗ್ರೆಸ್: ೫೬,೫೪೯
ಹುಣಸೂರು:ಬಿಜೆಪಿ: ೪೮,೭೩೧:
ಕಾಂಗ್ರೆಸ್: ೬೫,೦೯೯
ಚಾಮುಂಡೇಶ್ವರಿ: ಬಿಜೆಪಿ: ೬೫,೬೬೩
ಕಾಂಗ್ರೆಸ್,:೭೮,೮೨೩,
ಕೃಷ್ಣರಾಜ:ಬಿಜೆಪಿ: ೭೯,೮೨೪,
ಕಾಂಗ್ರೆಸ್: ೪೫,೧೫೨
ಚಾಮರಾಜ:ಬಿಜೆಪಿ:, ೭೨,೬೫೮
ಕಾಂಗ್ರೆಸ್;, ೩೯,೩೭೯
ನರಸಿಂಹರಾಜ: ಬಿಜೆಪಿ:೪೦,೧೬೬
ಕಾಂಗ್ರೆಸ್ :೭೫,೫೫೮..
ವಿರಾಜಪೇಟೆ: ಬಿಜೆಪಿ: ೭೭,೭೫೪:
ಕಾಂಗ್ರೆಸ್: ೫೯, ೯೩೯
ಪಿರಿಯಾಪಟ್ಟಣ:ಬಿಜೆಪಿ: ೩೭,೨೭೨:
ಕಾಂಗ್ರೆಸ್: ೫೬,೫೪೯
ಹುಣಸೂರು:ಬಿಜೆಪಿ: ೪೮,೭೩೧:
ಕಾಂಗ್ರೆಸ್: ೬೫,೦೯೯
ಚಾಮುಂಡೇಶ್ವರಿ: ಬಿಜೆಪಿ: ೬೫,೬೬೩
ಕಾಂಗ್ರೆಸ್,:೭೮,೮೨೩,
ಕೃಷ್ಣರಾಜ:ಬಿಜೆಪಿ: ೭೯,೮೨೪,
ಕಾಂಗ್ರೆಸ್: ೪೫,೧೫೨
ಚಾಮರಾಜ:ಬಿಜೆಪಿ:, ೭೨,೬೫೮
ಕಾಂಗ್ರೆಸ್;, ೩೯,೩೭೯
ನರಸಿಂಹರಾಜ: ಬಿಜೆಪಿ:೪೦,೧೬೬
ಕಾಂಗ್ರೆಸ್ :೭೫,೫೫೮..

No comments
Post a Comment