ನಾಳೆ 22 ಏಪ್ರಿಲ್ 2019 ಇಂಟರ್ ವ್ಯೂ ಮರ್ಕಝುಲ್ ಹಿದಾಯ ಕೊಟ್ಟಮುಡಿ.ಮರ್ಕಝುಲ್ ಹಿದಾಯ ಕೊಟ್ಟಮುಡಿ ಇದರ ಅಧೀನದ ವಿದ್ಯಾ ಸಂಸ್ಥೆ ಅಲ್ ಹಿದಾಯ ಕಾಲೇಜ್ ಆಫ್ ಇಸ್ಲಾಮಿಕ್ ಸ್ಟಡೀಸ್ ನ 2019-20ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಢಿದ್ದು, *ಇಂಟರ್ ವ್ಯೂ* *22 ಏಪ್ರಿಲ್ 2019* ರಂದು *ಬೆಳಿಗ್ಗೆ 9:30* ಗೆ ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ. Admission cell *9482980233*(call) *9481006203* ( call, WhatsApp)
ನಾಳೆ ಮರ್ಕಝುಲ್ ಹಿದಾಯ ಕೊಟ್ಟಮುಡಿ ಇಂಟರ್ ವ್ಯೂ

No comments
Post a Comment