ಮತದಾನ ಎಲ್ಲೆಲ್ಲಿ ಎಷ್ಟೆಷ್ಟು..?

No comments

ಕನ್ನಡ ರಿಪೋರ್ಟರ್ ಎಲೆಕ್ಷನ್ ರಿಪೋರ್ಟ್: ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡುಗು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಇನ್ನು ಪ್ರಾಥಮಿಕ ಪ್ರಕಾರ ಮೂಲಗಳ ಬೆಳಗ್ಗೆ 9 ಗಂಟೆ ತನಕ ಶೇ.7.60 ಮತದಾನವಾಗಿದೆ.
ಬೆಂಗಳೂರು ಉತ್ತರ :ಶೇ.5.74, ಬೆಂಗಳೂರು ಕೇಂದ್ರ :ಶೇ.5.41 ಬೆಂಗಳೂರು ದಕ್ಷಿಣ :ಶೇ.8.56, ಚಿಕ್ಕಬಳ್ಳಾಪುರ :ಶೇ.5.59, ಕೋಲಾರ :ಶೇ.6.26, ದಕ್ಷಿಣಕನ್ನಡ :ಶೇ.14.44, ಹಾಸನ :ಶೇ.7.02, ತುಮಕೂರು :ಶೇ.7.39, ಚಿತ್ರದುರ್ಗ :ಶೇ.5.58, ಮೈಸೂರು : ಶೇ.7.74, ಚಾಮರಾಜನಗರ :ಶೇ.10.18,, ಬೆಂಗಳೂರು ಗ್ರಾ : ಶೇ.5.93, ಮಂಡ್ಯ:ಶೇ.6.05, ಉಡುಪಿ: ಚಿಕ್ಕಮಗಳೂರು- ಶೇ.13ರಷ್ಟು ಮತದಾನ ವಾಗಿದೆ.

No comments

Post a Comment